DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
banner
dcptreastbcp.bsky.social
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
@dcptreastbcp.bsky.social
6 followers 4 following 210 posts
Official twitter account of Deputy Commissioner of Police, Traffic East Division, Bengaluru City. For Emergency #DialNamma112. http://btp.gov.in
Posts Media Videos Starter Packs
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಇಂದು, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಬೆಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಆರ್‌ಎಸ್‌ಐ ಕ್ರಿಕೆಟ್ ಮೈದಾನದಲ್ಲಿ ಕಾರ್ಯಕ್ರಮವನ್ನು ಆಚರಿಸಿದರು.

ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು!
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
" ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ".
#ಕನ್ನಡ_ರಾಜ್ಯೋತ್ಸವ

The Commissioner of Police, Bengaluru, joined the South West Division’s National Unity Day programme promoting cyber safety, women’s safety, anti-narcotics awareness, and community unity.
#BengaluruCityPolice #NationalUnityDay #CyberAwareness #WomenSafety #NarcoticsAwareness
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಈ ದಿನ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಜೊತೆಗೆ, ಜಾಗೃತಿ ಅಭಿಯಾನಗಳನ್ನು ನಡೆಸುವ, ಸಸಿಗಳನ್ನು ನೆಡುವ, ಪ್ರಮಾಣ ವಚನ (ಪ್ರತಿಜ್ಞೆಯನ್ನು) ಸ್ವೀಕರಿಸುವ ಮೂಲಕ ಹಾಗೂ " Run for Unity " ಏಕತೆಗಾಗಿ ಓಟ " ಮ್ಯಾರಥಾನ್ ಓಟವನ್ನು ಆಯೋಜಿಸುವ ಮೂಲಕ ಆಚರಿಸಲಾಯಿತು.

Join us LIVE at 11.30 AM on YouTube as the Commissioner of Police, Bengaluru addresses the city on the occasion of National Unity Day — honouring the legacy of Sardar Vallabhbhai Patel and the spirit of national integration.
Click the link below to watch: youtube.com/live/UM0cqII...
Rashtriya Ekta Diwas 2025 | Live with Commissioner of Police, Bengaluru
YouTube video by Bengaluru City Police
youtube.com
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
On #NationalUnityDay, we remember the vision and resolve of Sardar Vallabhbhai Patel — the architect of a united India.
Let us stand together in harmony, strength, and shared purpose.
Unity is our greatest security.

#RashtriyaEktaDiwas #BCP #BengaluruCityPolice #SardarVallabhbhaiPatel
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ Chaitanya techno school ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ Narayana E Techno School ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ govt school ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ JB Nagar govt school ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ Indiranagar Jain College ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ Indiranagar Cauvery School ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ holy Cross School ವಿದ್ಯಾರ್ಥಿಗಳಿಗೆ, ಪ್ರತಿಜ್ಞೆ ಮಾಡುವ ಮೂಲಕ ಸಂಚಾರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
#trafficawareness ಈ ದಿನ ನಮ್ಮ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನ ಸವಾರರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು.

ದಿ॥ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವವನ್ನು "ರಾಷ್ಟ್ರೀಯ ಏಕತಾ ದಿವಸ" ವನ್ನಾಗಿ ಆಚರಣೆ ಮಾಡುವ ಮೂಲಕ ಜಾಗೃತಿ ಅಭಿಯಾನ. " Run For Unity " ಸಂಬಂಧ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಯಿತು. 31st October 2025 Friday @dcptreastbcp.bsky.social @acptrafficwfsubdiv.bsky.social
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
@jbnagartrfps ಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ಕೈಗೊಂಡು, ದಾಖಲಾತಿಗಳನ್ನು ಪರಿಶೀಲಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡು ಠಾಣಾ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ತಿಳಿಸಿ, ಠಾಣಾ ವ್ಯಾಪ್ತಿಯ ಜಂಕ್ಷನ್ ಗಳಲ್ಲಿ ಸುಗಮ ಸಂಚಾರಕ್ಕೆ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.

🚨 Traffic Advisory:
Slow-moving traffic on VIBGYOR Road as the road is being asphalted. Kindly co-operate.
In case of emergency, call 112.
30.10.2025 Thursday
#MaintainLaneDiscipline #WhitefieldTrafficPS #FollowTrafficRules
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
🇮🇳 On the occasion of Rashtriya Ekta Diwas marking the 150th birth anniversary of Sardar Vallabhbhai Patel, an oath-taking ceremony was held at #WhitefieldTrafficPS to reaffirm our commitment to unity and integrity of the nation.
#RashtriyaEktaDiwas #SardarVallabhbhaiPatel #UnityInDiversity
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
🇮🇳 ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವದ ಪ್ರಯುಕ್ತ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಏಕತೆ ಮತ್ತು ಅಖಂಡತೆಯ ಸಂಕಲ್ಪವನ್ನು ಪುನರುಚ್ಚರಿಸಲಾಯಿತು.
#ರಾಷ್ಟ್ರೀಯಏಕತಾದಿವಸ್ #ಸರ್ದಾರ್ವಲ್ಲಭಭಾಯಿಪಟೇಲ್ #WhitefieldTrafficPS #UnityInDiversity @dcptreastbcp.bsky.social @acptrafficwfsubdiv.bsky.social