Bookseller and Publisher @ Aakruti Books
ಕುವೆಂಪು ಅವರ ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಮತ್ತು ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣಗಳಿಗೆ 2024ಕ್ಕೆ ಐವತ್ತು ವರ್ಷ ತುಂಬಲಿದೆ. ಈ ಐವತ್ತು ವರ್ಷಗಳ ಕಾಲ ಈ ಪ್ರಬಂಧಗಳು ಕರ್ನಾಟಕದ ಓದುಗರನ್ನು ಕಾಡಿದ್ದು ಏಕೆ? ಇಂದಿನ ವಿಷಮ ಪರಿಸ್ಥಿತಿಯಲ್ಲಿ ಈ ಭಾಷಣಗಳ ಓದು ಹೊಸ ವಿವೇಕವನ್ನು ಕೊಡಬಲ್ಲವಾ? ಈ ಭಾಷಣಗಳನ್ನು ಮರುಪರಿಶೀಲನೆಗೆ ಒಡ್ಡುವ ಸಂದರ್ಭದಲ್ಲಿ ನಾವಿದ್ದೇವಾ ಮುಂತಾದ ಸಂಗತಿಗಳನ್ನು ಗುರುಪ್ರಸಾದ್ ಚರ್ಚಿಸಿದ್ದಾರೆ.
youtu.be/89KjaMoBjDE