S Shyam Prasad
banner
sshyamprasad.bsky.social
S Shyam Prasad
@sshyamprasad.bsky.social
Journalist, Film Critic, Legal Correspondent. Ex: Bangalore Mirror, PTI. Founder: CFC Academy
I was planning a clean shaven look from next week. I think I will keep my moustache after seeing this AI photo. #DrRajkumar #Rajkumar
December 28, 2024 at 10:24 AM
ಗೌಜಲಕ್ಕಿ
Japanese Quail
December 5, 2024 at 12:59 PM
#Pushpa2 early morning shows in #Bengaluru cancelled. City's Deputy Commissioner has issued notice to over 40 theatres for violating rules and starting shows before 6.30 am.
December 4, 2024 at 1:38 PM
ಭಾರತೀಯ ನೌಕಾಪಡೆಯ ದಿನದಂದು, ಭಾರತದ ನೌಕಾಪಡೆಯ ಪಿತಾಮಹ, ಕನ್ನಡದ ಕುಲತಿಲಕ, ಚಾಲುಕ್ಯ ಪರಮೇಶ್ವರ, "ಇಮ್ಮಡಿ ಪುಲಿಕೇಶಿ"ಯನ್ನು ನೆನಪಿಸಿಕೊಳ್ಳೋಣ.

#ಇಮ್ಮಡಿಪುಲಿಕೇಶಿ
#Immadi_Pulikeshi
#ನಮ್ಮನಾಡು_ನಮ್ಮಆಳ್ವಿಕೆ
#NavyDay
December 4, 2024 at 8:42 AM
This is what Karnataka gets for taking in 10,000 migrants every day.
December 4, 2024 at 5:01 AM
ಶರಾವತಿಯನ್ನು ಹಾಳು ಮಾಡಿ ಬೆಂಗಳೂರನ್ನು ಬೆಳೆಸುವುದು ಅಭಿವೃದ್ಧಿಯಲ್ಲ ಆತ್ಮಹತ್ಯೆ. 👉
www.deccanherald.com/opinion/shar...
#ಬೆಂಗಳೂರು_ಬೆಳೆದಿದ್ದು_ಸಾಕು
December 3, 2024 at 12:23 PM
#MaxTheMovie fever is on. Promotions kick off with a press conference in Bengaluru tonight. #ಮ್ಯಾಕ್ಸ್ #Sudeep #KicchaSudeep #KichchaSudeep #MaxMovieOnDec25 #Max #KicchaSudeep
December 1, 2024 at 6:52 AM
ಬಿಬಿಎಂಪಿಗೆ ಚುನಾವಣೆ ನಡೆಸಿ ಜವಾಬ್ದಾರಿಯುತ ಆಡಳಿತ ಸ್ಥಾಪಿಸಲ್ಲ, ಆದರೆ ಮುಂದಿನ 30 ವರ್ಷದ ಬೆಂಗಳೂರಿನ ಕಸದ ಟೆಂಡರ್ ಈಗಲೇ ಹರಾಜು ಹಾಕಿ 2-4 ಕಂಪೆನಿಗಳಿಗೆ ವರ್ಷಕ್ಕೆ 600 ರಿಂದ 1,000 ಕೋಟಿ ಕೊಡ್ತಾರಂತೆ! #ಎಚ್ಚರಿಕೆ_ಕನ್ನಡಿಗ ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಬೆಂಗಳೂರು ದುಡ್ಡು ಮಾಡೋ ದಂಧೆ ಅಷ್ಟೇ.
#ನಮ್ಮನಾಡು_ನಮ್ಮಆಳ್ವಿಕೆ #BBMP
December 1, 2024 at 6:51 AM
ಆರ್‌ಸಿಬಿ, ನಿಮ್ಮ ಹಿಂದಿ-ಉರ್ದು ಖಾತೆಯನ್ನು ಅಳಿಸಿ ಹಾಕಿ ಇಲ್ಲ ನಿಮ್ಮ ಹೆಸರಿನಿಂದ #ಬೆಂಗಳೂರು ಕೈಬಿಡಿ.
#RCB delete your Hindi-Urdu account or drop #Bengaluru from your name.
#StopHindiJihad
November 29, 2024 at 3:16 PM
Pork Chips
November 28, 2024 at 6:34 PM
ಬುದ್ಧಿಜೀವಿಗಳ ಬುದ್ದಿ ಸರಿಮಾಡಬೇಕು ಮೊದಲು. ಕನ್ನಡಿಗರ ಮೇಲೆ ನಡೆಯುತ್ತಿರುವ #ಹಿಂದಿ_ಜಿಹಾದ್ ನ ಅರಿವೇ ಇಲ್ಲದೆ ಯಾವ ಗ್ರಹದ ಮೇಲೆ ಜೀವಿಸುತ್ತಿದ್ದಾರೋ ಪಾಪ.
#ಎರಡು_ನುಡಿ_ಪಾಲಿಸಿ
#TwoLanguagePolicy
#StopHindiExams
#ಹಿಂದಿ_ಪರೀಕ್ಷೆ_ನಿಲ್ಲಿಸಿ
#HindiJihad
November 26, 2024 at 2:33 AM
ಕೃಷಿ ಉತ್ಪನ್ನಗಳ ಬಗ್ಗೆ ಸರ್ಕಾರಕ್ಕೆ ಇರುವ ಅಸಡ್ಡೆಯ ದ್ಯೋತಕವಾಗಿದೆ ಈ ಬೆಳವಣಿಗೆ. ಬೆಂಗಳೂರಿನ ಪ್ರತಿ ವಾರ್ಡ್'ನಲ್ಲೂ ನಾಲ್ಕು ಹಾಪ್ಕಾಮ್ಸ್ ಮಳಿಗೆಗಳು ಬೇಕು. ಕೆ.ಎಂ.ಎಫ್ ರೀತಿಯಲ್ಲಿ ತೋಟಗಾರಿಕೆ ಇಲಾಖೆ ಹಾಪ್ಕಾಮ್ಸ್ ನನ್ನು ಗಟ್ಟಿಗೊಳಿಸುವುದನ್ನು ಅದ್ಯಾವ ಸರ್ಕಾರಿ ಭೂತ ತಡೆಯಿಡಿಯುತ್ತಿದೆ?
#ನಮ್ಮನಾಡು_ನಮ್ಮಆಳ್ವಿಕೆ
November 24, 2024 at 5:15 AM
No social media for kids under 16. 🇦🇺 Australia leads the way in protecting young minds. #DigitalWellbeing #DigitalAge
November 22, 2024 at 4:44 AM
ಧನಂಜಯ ಹಾಗೂ ಅವರ ಭಾವಿ ಪತ್ನಿ ಧನ್ಯತಾ ಅವರುಗಳಿಗೆ ಮದುವೆ ನಿಶ್ಚಿತಾರ್ಥದ ಶುಭಾಶಯಗಳು. #Daali #DaaliDhananjaya
November 17, 2024 at 1:39 PM
#ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ತಿಮ್ಮಯ್ಯ (92) ಅವರು ಇಂದು ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಇವರು ನಟಿಸಿದ ಚಿತ್ರಗಳಲ್ಲಿ ಚೆಲಿಸುವ ಮೋಡಗಳು, ಬಂಧನ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ನಿಶ್ರ್ಕರ್ಷ ಸೇರಿವೆ.
November 16, 2024 at 5:35 PM
ಯಾವಾಗ ಬೇಕಾದರೂ ಕಾಡೊಳಗೆ ಓಡಾಡೋ ಅವಕಾಶ ಬೇಕಂತೆ ಮಂತ್ರಿ ಮಗನಿಗೆ!
24/7 ಕಾಡೊಳಗೆ ಗಣಿಗಾರಿಕೆ ಮಾಡೋದಿಕ್ಕೆ ಮುಂದಾಗಿರೋ ಮುಖ್ಯಮಂತ್ರಿ; ಕಾಡನ್ನೇ ಖಾಸಗಿ ಹೈವೆ ಮಾಡಹೊರಟಿರುವ ಮಲಯಾಳಿ ಮಂತ್ರಿಯ ಮಗ!
#ಎಚ್ಚರಿಕೆ_ಕನ್ನಡಿಗ
#ನಮ್ಮನಾಡು_ನಮ್ಮಆಳ್ವಿಕೆ
November 16, 2024 at 4:27 AM
November 15, 2024 at 3:48 AM