DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
banner
dcptreastbcp.bsky.social
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
@dcptreastbcp.bsky.social
Official twitter account of Deputy Commissioner of Police, Traffic East Division, Bengaluru City. For Emergency #DialNamma112. http://btp.gov.in
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
@KRPURATRAFFIC ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 14.01.2026 ರಂದು ಕೇಂಬ್ರಿಡ್ಜ್ ಕಾಲೇಜು ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.

#RideResponsibly #BetterSafeThanSorry #DriveResponsibly
January 15, 2026 at 1:31 PM

ಈ ದಿನ"ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ -2026"ರ ಅಭಿಯಾನದ ಅಂಗವಾಗಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಮತ್ತು ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
#NationalRoadSafetyMonth2026.
January 15, 2026 at 6:50 AM

January 15, 2026 at 6:53 AM

January 15, 2026 at 6:54 AM

January 15, 2026 at 7:24 AM
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
" ಸರ್ವರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ".
January 15, 2026 at 3:41 AM

ದಿನಾಂಕ :07.01.2026 ರಿಂದ 13.1.2026 ರವರೆಗೆ ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಹಾಕುವ & ಕಣ್ಣು ಕುಕ್ಕುವ (Dazzling and Glading) LED ದೀಪಗಳನ್ನು ಅಳವಡಿಸಿರುವ ವಾಹನ ಸವಾರರು/ಚಾಲಕರುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಸುಮಾರು 2,284 ವಾಹನಗಳನ್ನು ತಪಾಸಣೆ ನಡೆಸಿ 2,284 ಪ್ರಕರಣಗಳನ್ನು ದಾಖಲು ಮಾಡಿ ರೂ.11,42,000/- ದಂಡ ಸಂಗ್ರಹಿಸಿ ಅರಿವು ಮೂಡಿಸಲಾಯಿತು.

ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು.
January 14, 2026 at 11:53 AM

ಈ ದಿನ"ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ -2026"ರ ಅಭಿಯಾನದ ಅಂಗವಾಗಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡದಂತೆ ಮತ್ತು ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
#NationalRoadSafetyMonth2026.
January 14, 2026 at 7:50 AM

January 14, 2026 at 7:52 AM

January 14, 2026 at 7:53 AM

January 14, 2026 at 7:54 AM
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
Join us LIVE at 11:30 AM on YouTube as Commissioner of Police, Bengaluru addresses key updates in today's press briefing.
Click the link below:
youtube.com/live/e7wMx1c...
Press Conference by Commissioner of Police, Bengaluru - 14 january 2025
YouTube video by Bengaluru City Police
youtube.com
January 14, 2026 at 5:27 AM
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
In separate incidents, alert citizens called 112 about a youth in distress and a 90-year-old man who collapsed due to ill health. Swift action by Hoysala teams ensured immediate medical care, safe hospitalisation, and reunion with family, preventing further complications.
January 13, 2026 at 10:48 AM
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
@jbnagartrfps ರವರು ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ದಿನಾಂಕ : 12.01.2026 ರಂದು ಸುರಂಜನ್ ದಾಸ್ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಒಬ್ಬ ದ್ವಿಚಕ್ರ ವಾಹನ ಸವಾರ ಮತ್ತು ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಥಮ ವರ್ತಮಾನ ವರದಿ ( FIR ) ಅನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.

#RideResponsibly #BetterSafeThanSorry #DriveResponsibly
January 13, 2026 at 5:59 AM

ಈ ದಿನ"ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ -2026"ರ ಅಭಿಯಾನದ ಅಂಗವಾಗಿ ಠಾಣಾ ವ್ಯಾಪ್ತಿಗಳಲ್ಲಿನ ಜಂಕ್ಷನ್ ಗಳಲ್ಲಿ ಸಿಗ್ನಲ್ ಜಂಪ್ ಮಾಡದಂತೆ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
#NationalRoadSafetyMonth2026.
January 12, 2026 at 9:45 AM

January 12, 2026 at 9:47 AM

January 12, 2026 at 9:48 AM
Reposted by DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಸುರಕ್ಷಿತ ನಗರವನ್ನು ಪ್ರತಿದಿನ ನಿರ್ಮಿಸಲಾಗುತ್ತದೆ—ಜಾಗರೂಕ ನಾಗರಿಕರಿಂದ, ಪ್ರತಿಕ್ರಿಯಾತ್ಮಕ ಪೋಲೀಸಿಂಗ್ ಮತ್ತು ಅಪರಾಧಕ್ಕೆ ಶೂನ್ಯ ಸಹನಶೀಲತೆಯಿಂದ.

A safer city is built every day - by alert citizens, responsive policing, and zero tolerance to crime.
January 12, 2026 at 6:25 AM